Assignment 7
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿ ತಾಂಡಾ ತಾ : ಔರಾದ (ಬಾ)
ಅಸೈನ್ಮೆಂಟ್-7 | ||||
ಶಿಕ್ಷಕರ ಹೆಸರು : ಶ್ರೀ ಚಂದ್ರಕಾಂತ ವಿಷಯ : ಕ,ಇ,ಗ,ಪ.ಅ | ||||
ಕ್ರ.ಸಂ
| ತರಗತಿ
| ಸಿದ್ಧಪಡಿಸಿದ ಸೇತುಬಂದ ಶಿಕ್ಷಣದ ಕುರಿತಾದ ಯೋಜನೆ ವಿವರ
| ಸಾಮಥ್ಯ೯ಗಳನ್ನಾಧರಿಸಿ ಸಿದ್ದಪಡಿಸಿಕೊಂಡ ಪ್ರಶ್ನೆ ಪತ್ರಿಕೆ ( ಆಗಿದೆ / ಆಗಿಲ್ಲ ) | ಷರಾ |
01
| 2ನೇ
| ಸೇತುಬಂದ ಪೂವ೯ಪರೀಕ್ಷೆ ತಯಾರಿ
| ಆಗಿದೆ |
|
02
| 3ನೇ | ಸೇತುಬಂದ ಪೂವ೯ಪರೀಕ್ಷೆ ತಯಾರಿ
| ಆಗಿದೆ |
|
03
| 5ನೇ | ಸೇತುಬಂದ ಪೂವ೯ಪರೀಕ್ಷೆ ತಯಾರಿ
| ಆಗಿದೆ |
|
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ(ಬಾ)
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ : 2ನೇ ವಿಷಯ : ಕನ್ನಡ
1.ಬಿಟ್ಟ ಸ್ಥಳವನ್ನು ಸರಿಯಾದ ಅಕ್ಷರ ಆರಿಸಿ ಬರೆಯಿರಿ
ಮಾದರಿ : ಅ—ಸ [ ಮ, ಚ, ರ ]
1} ಬಸ-- [ ದ, ವ, ಬ ]
2) –ರತ [ ಭಾ, ನಾ, ದಾ ]
3) ಗು—ಸಲು [ ಸಿ, ರಿ, ಡಿ ]
2. ಗುಂಪಿಗೆ ಸೇರದ ಅಕ್ಷರಗಳನ್ನು ಸರಿಪಡಿಸಿ ಬರೆಯಿರಿ
ಮಾದರಿ : ರ, ಗ, ಪ, ದ, ಅ ಸ
1) ಪ, ಯ, ಉ, ರ, ಟ, ಚ ---
2) ಐ, ಋ, ನ, ಛ,, ಒ ---
3) ರೀ, ದೀ, ಪೀ, ಬೀ, ಟು ---
ಮಾದರಿ : ಕಮಲ
1. |
2. |
3. |
4. ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡಿ
1). ಮಾವಿನ ಫಲ ಸವಿಯಲು ಬಲು ರುಚಿ
-------------------------------------------
2) ಮರದಲ್ಲಿ ತೂಗುವ ಗೀಜಗನ ಗೂಡು
---------------------------------------------
3). ಗಣೇಶನ ದೇವಾಲಯಕ್ಕೆ ಜನರು ಬರುವರು
------------------------------------------
5. ಮಾದರಿಯಂತೆ ಕೆಳಗೆ ನೀಡಿರುವ ಅಕ್ಷರದಿಂದ ಪ್ರಾರಂಭವಾಗುವ ಪದ ರಚಿಸಿ
ಮಾದರಿ : ಜೀ ------ ಜೀವನ
1) ಕಾ--------
2) ವಿ---------
6. ಉಕ್ತಲೇಖನ ಬರೆ [ ಶಿಕ್ಷಕರು ಹೇಳುವುದು ]
1)
2)
3)
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ : 2ನೇ ವಿಷಯ : ಗಣಿತ
1.ಚಿತ್ರಗಳನ್ನು ಎಣಿಸಿ ಬರೆ
1} ೦ ೦ ೦ ೦ ೦ ೦ ೦ ೦
2) 𑃢 𑃢 𑃢 𑃢 𑃢 𑃢
2. ಬಿಟ್ಟ ಸ್ಥಗಳನ್ನು ಸೂಕ್ತವಾದ ಸಂಖ್ಯೆಗಳಿಂದ ತುಂಬಿ
1 |
|
| 4 |
|
|
| 8 |
|
|
3. ಮಾದರಿಯಂತೆ ಬರೆ
ಮಾದರಿ: 25
ಹತ್ತು | ಬಿಡಿ |
2 | 5 |
|
|
|
|
4. ಹೆಚ್ಚು ಬೆಲೆಯ ಸಂಖ್ಯೆಗೆ ವೃತ್ತವನ್ನು೦ ಹಾಕಿ ಕನಿಷ್ಠ ಬೆಲೆಯ ಸಂಖ್ಯೆಗೆ ಚೌಕವನ್ನು ப ಹಾಕಿ
1] 8, 3, 11, 5
2] 19, 13, 17, 12
5. ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಬರೆಯಿರಿ
1] 9, 7, 4, 5 ಏರಿಕೆ ------------------------------------
ಇಳಿಕೆ-----------------------------------
2] 18, 12, 19, 10 ಏರಿಕೆ ------------------------------------
ಇಳಿಕೆ-----------------------------------
6. ಹಿಂದೆ, ಮುಂದೆ, ಮಧ್ಯದ ಸಂಖ್ಯೆಗಳನ್ನು ಬರೆಯಿರಿ
1] 6, ---- , 8
2] 15, 16, -------
3] ----, 13, 14
7. ಮಾದರಿಯಂತೆ ಸರಿ ಉತ್ತರವನ್ನು ಹೊಂದಿಸು
ಮಾದರಿ : 3+ 4 11
1] 9 + 6 7
2] 8 + 3 15
8. ವ್ಯವಕಲನ ಮಾಡು
1] 5 2] 12
-3 - 4
-------- ---------
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ : 2ನೇ ವಿಷಯ : ಪರಿಸರ ಅಧ್ಯಯನ
ಮೌಖಿಕ :
1]. ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡು / ಹೇಳು
1] ನಿನ್ನಹೆಸರೇನು ?
2] ರಾತ್ರಿ ಸಮಯದಲ್ಲಿ ಆಕಾಶದಲ್ಲಿ ಏನೇನು ನೋಡುವೆ ?
3] ನಿನ್ನ ತಂದೆಯ ಹೆಸರೇನು ?
4] ನೀನು ತಿಂದಿರುವ ಹಣ್ಣುಗಳು ಯಾವುವು?
5] ನಿನಗೆ ಸ್ನಾನ ಮಾಡಿಸುವಲ್ಲಿ ಯಾರು ಸಹಾಯ ಮಾಡುತ್ತಾರೆ ?
6] ನಿನ್ನ ಮನೆಯಲ್ಲಿ ಸಾಕುವ ಪ್ರಾಣಿಗಳು ಯಾವುವು ?
7] ನಿಮ್ಮ ಊರಿನಲ್ಲಿ ನೀರು ಎಲ್ಲೆಲ್ಲಿ ಸಿಗುತ್ತದೆ ?
8] ನಿನ್ನ ತಂದೆಯ ತಂದೆ ನಿನಗೆ ಏನಾಗಬೇಕು ?
9] ನಿನ್ನ ಮನೆಯಲ್ಲಿ ಎಷ್ಟು ಬಾಗಿಲುಗಳಿವೆ ?
10] ನಿನ್ನ ಊರಿನಲ್ಲಿ ಬೆಳೆಯುವ ಬೆಳೆಗಳು ಯಾವುವು ?
ಲಿಖಿತ :
2] ಸೂಕ್ತವಾದ ಉತ್ತರ ಆರಿಸಿ ಬರೆಯಿರಿ
1) ಇದು ಒಂದು ಸಾಕು ಪ್ರಾಣಿ ----------------- ( ಕರಡಿ , ಸಿಂಹ,,ಎಮ್ಮೆ)
2] ನಡೆಯಲು ಸಹಾಯ ಮಾಡುವ ಅಂಗ ------- ( ಕಾಲು , ಕೈ , ಕಿವಿ)
3] ನೆಲದ ಮೇಲೆ ಚಲಿಸುವ ವಾಹನ ------------ ( ವಿಮಾನ , ಬಸ್ಸು , ಹಡಗು )
3] ಸರಿ / ತಪ್ಪು ಗುರುತಿಸು
1] ಟಮಾಟೋ ಸಸ್ಯದಿಂದ ಮಲ್ಲಿಗೆ ಹೂ ಸಿಗುತ್ತದೆ.
2] ಶುದ್ಧ ನೀರನ್ನು ಕುಡಿಯಬೇಕು .
4) ಕೆಳಗಿನ ಚಿತ್ರಗಳಿಗೆ ಬಣ್ಣ ಹಾಕು

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ : 3ನೇ ವಿಷಯ : ಕನ್ನಡ
1] ಈ ಕೆಳಗಿನ ಚಿತ್ರಗಳನ್ನು ಹೆಸರಿಸು

2] ಆವರಣದಿಂದ ಸೂಕ್ತ ಅಕ್ಷರ ಆರಿಸಿ ಬರೆ
1) ಕ ----ಲ [ ಮ, ನ, ಟ]
2) ಹೆ---- ರ [ ಬ್ಬಾ, ಮ್ಮ, ಪ್ಪ ]
3) ಗಡಿ -------- ರ [ ಪಾ, ಜಾ, ಯಾ ]
3) ಇಲ್ಲಿರುವ ಅಕ್ಷರಗಳನ್ನು ಬಳಸಿ ಮಾದರಿಯಂತೆ ಪದಗಳನ್ನು ಬರೆ
ಮಾದರಿ : ಅ ಅಕ್ಕ , ಪಕ್ಕ , ಲೆಕ್ಕ , ಚೊಕ್ಕ
ಚೊ ಕ್ಕ ಪ
ಲೆ
1) ಹ
-----------
ಜು ಗ್ಗ ಮ -------------
ಪು ---------
2) ನ --------------
ಹ ಲ್ಲಿ ಮ ----------------
ಕೊ -------------
3) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು
1] ನಿನ್ನ ಹೆಸರೇನು ?
2] ನಿನ್ನ ಶಾಲೆಯ ಹೆಸರೇನು ?
3] ನಿನ್ನತಾಲೂಕು ಯಾವುದು ?
4) ಉಕ್ತಲೇಖನ ಬರೆ ( ಶಿಕ್ಷಕರು ಹೇಳುವುದು )
1
2
3
4
5
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ : 3ನೇ ವಿಷಯ : ಗಣಿತ
1). ಬಿಟ್ಟ ಸ್ಥಳಗಳನ್ನು ಸರಿಯಾದ ಸಂಖ್ಯೆಗಳಿಂದ ತುಂಬಿ
1] 12, -- 14,---, ---, 17,----, -------
2) 25, -----,------,------,------,--------
2) ಖಾಲಿ ಜಾಗದಲ್ಲಿ ಚಿನ್ಹೆಗಳನ್ನು ಬರೆಯಿರಿ ( <, = , > )
1) 28 ----- 36
2) 48-----24
3) 51 -----51
3) ಕೆಳಗಿನ ಸಂಖ್ಯೆಗಳಿಗೆ ಸ್ಥಾನಕ್ಕನುಗುಣವಾಗಿ ಸ್ಥಾನಬೆಲೆಯನ್ನು ಬರೆ
1) 56 ರಲ್ಲಿ 5 ರ ಸ್ಥಾನಬೆಲೆ ---------
6 ರ ಸ್ಥಾನಬೆಲೆ ---------
2). 38 3 ರ ಸ್ಥಾನಬೆಲೆ ---------
8 ರ ಸ್ಥಾನಬೆಲೆ ---------
4) ಈ ಕೆಳಗಿನ ಪ್ರಶ್ನೆಗಳಿಗೆ ಸರಿ ಸಂಖ್ಯೆಗಳಿಗೆ ವೃತ್ತ ಹಾಕು
1) 2, 5, 7, 8, 9
2) 3, 6, 11, 15, 24
5) 10 ರಿಂದ 25 ರವರೆಗಿನ ಬೆಸಸಂಖ್ಯೆಗಳನ್ನು ಬರೆ
6) ಸಂಕಲನ ಮಾಡಿ
1) 2 6 ( 2 ) 62+54 =
+ 5 3
----------
-----------
7) ವ್ಯವಕಲನ ಮಾಡು
( 1 ) 8 4 ( 2 ) 46 - 24 =
- 53
---------
------------
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ : 3ನೇ ವಿಷಯ : ಪರಿಸರ ಅಧ್ಯಯನ
1) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು
1) ನಿನ್ನ ಹೆಸರೇನು ?
2) ನಿನ್ನ ಊರಿನಲ್ಲಿ ನೀರಿನ ಮೂಲ ಯಾವೂದು ?
3) ನೀರಿನಲ್ಲಿ ಚಲಿಸುವ ವಾಹನ ಯಾವುದು ?
4) ನೆಲದ ಮೇಲೆ ಚಲಿಸುವ ವಾಹನ ಯಾವುದು ?
5) ನಿನು ನೋಡಿರುವ ಎರಡು ಮರಗಳ ಹೆರನ್ನು ಬರೆ
2) ಸರಿ / ತಪ್ಪು ಬರೆಯಿರಿ
1) ಆಕಳು ಹುಲ್ಲು ತಿನ್ನುತ್ತದೆ.
2) ನವಿಲು ಒಂದು ಪ್ರಾಣಿ
3) ಕಾಗೆ ಮನೆಯಲ್ಲಿ ವಾಸಿಸುವುದಿಲ್ಲ
4) ವಿಮಾನ ರಸೆಯ ಮೇಲೆ ಚಲಿಸುತ್ತದೆ
5) ಹಸು ಹಾಲು ಕೊಡುತ್ತದೆ
3) ಹೊಂದಿಸಿ ಬರೆ
1) ಹಡಗು 1) ರಸ್ತೆ
2) ಬಸ್ಸು 2) ನೀರು
3) ಹುಲಿ 3) ಸಾಕುಪ್ರಾಣಿ
4) ಎಮ್ಮೆ 4) ಕಾಡುಪ್ರಾಣಿ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ ; 5ನೇ ವಿಷಯ : ಕನ್ನಡ
1] ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1) ಒನಕೆ ಒಬ್ಬವಳನ್ನು ಕುರಿತು ಮಾತನಾಡಿದವರು ಯಾರು ?
2) ಲಗೋರಿ ಆಟದಲ್ಲಿ ಬಳಸುವ ವಸ್ತುಗಳು ಯಾವುವು ?
3) ಮಕ್ಕಳು ಯಾರ ಭಾವ ಚಿತ್ರಗಳಿಗೆ ಸಿಂಗರಿಸಿದರು /
4) ನಮ್ಮ ನಾಡಿನ ಪ್ರಸಿದ್ಧ ಮಹಿಳೆ ಯಾರು ?
5) ಲಗೋರಿ ಆಟ ಆಡಲು ಎಷ್ಟು ತಂಡಗಳು ಇರಬೇಕು ?
6) ಟಿ.ವಿ ಉಪಯೋಗವೇನು ?
7) ಲಗೋರಿ ಆಟದಲ್ಲಿ ಕಲ್ಲಗಳನ್ನು ಹೇಗೆ ಜೋಡಿಸುತ್ತಾರೆ ?
8) ಗಣಕ ಯಂತ್ರದ ಭಾಗಗಳನ್ನು ತೀಳಿಸಿ
2] ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡು
1) ರಾಮನು ದಿನಾಲು ಶಾಲೆಗೆ ಹೋಗುತ್ತಾನೆ.
2) ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು.
3) ಗುರು ಹಿರಿಯರನ್ನು ಗೌರವಿಸಬೇಕು .
3] ಈ ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆ
1) ಕಥೆ ಅಜ್ಜಿ ಹೇಳಿದಳು ಒಂದು.
2) ಕೊಂದನು ರಾವಣನ್ನು ರಾಮ.
4]ಈ ಕೆಳಗಿನ ಪದಗಳಿಗೆ ಗ್ರಂಥಿಕ ರೂಪದಲ್ಲಿ ಬರೆ
1) ಬ್ಯಾಸಗಿ
2) ಬರ್ತಾನೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ ; 5ನೇ ವಿಷಯ : ಗಣಿತ
1] ಈ ಕೆಳಗಿನವವುಗಳನ್ನು ಬಿಡಿಸಿ
1) 8945 ಈ ಸಂಖ್ಯೆಯನ್ನು ಅಕ್ಷರದಲ್ಲಿಬರೆಯಿರಿ
2) ನಾಲ್ಕು ಸಾವಿರ ಐದುನೂರ ಎಂಟು ಇದನ್ನು ಸಂಖ್ಯೆಯಲ್ಲಿ ಬರೆಯಿರಿ
3) 5648 ಸ್ಥಾನಬೆಲೆಗನುಗುಣವಾಗಿ ಕೋಷ್ಟಕದಲ್ಲಿ ಬರೆಯಿರಿ
4) 5* 1000+3*100+5*10+9*1 ಈ ಸಂಖ್ಯೆಯನ್ನು ಸಾಮಾನ್ಯ ರೂಪದಲ್ಲಿ ಬರೆಯಿರಿ
5) 4/6 , 8/12,-----, --------
6) 8.12 ಇದನ್ನು ಅಕ್ಷರದಲ್ಲಿ ಬರೆ
7) 8/10 , 15/100 ಇವುಗಳನ್ನು ದಶಮಾಂಶ ರೂಪದಲ್ಲಬರೆ
8) ವೀರಕುಮಾರನು ಅಂಗಡಿಗೆ ಹೋಗಿ 10 ಕಿಲೋಗ್ರಾಂ ಬೆಳೆ ಹಾಗೂ 25 ಕಿಲೋಗ್ರಾಂ ಅಕ್ಕಿ ಮತ್ತು
5 ಕಿಲೋಗ್ರಾಂ ಸಕ್ಕರೆ ತಂದನು . ವೀರಕುಮಾರನು ಒಟ್ಟು ಎಷ್ಟು ತೂಕದ ಆಹಾರ ಸಾಮಗ್ರಿ ತಂದನು ?
9). ಗೀತಾಳ ಒಂದು ತಿಂಗಳ ವೇತನ 12500 ರೂ. ಅದರಲ್ಲಿ ಆ ತಿಂಗಳು ಮನೆಯ ಖಚಿ೯ಗೆ 5640 ರೂ. ಖಚಾ೯ದರೆ ಅವನ ಹತ್ತೀರ
ಉಳಿದ ಹಣ ಎಷ್ಟು ?
10) ಗುಣಾಕಾರ ಮಾಡಿ
324 * 18
11) ಒಂದು ರೂಪಾಯಿಯಲ್ಲಿ ----------ಪೈಸೆಗಳು.
12) ಅಧಿಕ ವಷ೯ ಎಂದರೇನು ?
13) ಸ್ತಂಬನಕ್ಷೆ ಎಂದರೇನು ?
14) ಕೋನ ಎಂದರೇನು ?
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ ; 5ನೇ ವಿಷಯ : ಪರಿಸರ ಅಧ್ಯಯನ
1] ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರು ಇದ್ದಾರೆ ?
2) ನಿಮ್ಮ ತಂದೆಯ ತಂದೆ ನಿನಗೆ ಏನಾಗಬೇಕು ?
3) ದೇಶದ ಬೆನ್ನೆಲುಬು ಯಾರೂ ?
4) ಸಜೀವಿ ಒಂದು ಲಕ್ಷನ ಬರೆ
5) ಸಾಕು ಪ್ರಾಣಿಗಳ ಹೆಸರು ಬರೆ
6) ವಿಟ್ಯಾಮಿನ್ ʼ ಬಿ ʼ ಕೊರತೆಯಿಂದ ಯಾವ ರೋಗ ಬರುತ್ತದೆ?
7) ಸಸ್ಯಗಳು ಬೆಳೆಯಲು ಬೇಕಾಗುವ ಅಂಶಗಳು ಯಾವುವು ?
8) ಸಾರಿಗೆಯಲ್ಲಿ ಎಷ್ಟು ವಿಧಗಳು ?
9) ಕಚ್ಚಾಮನೆ ಎಂದರೇನು ?
10) ನೀರಿನ ಮೂಲಗಳು ಯಾವುವು ?
11) ಔಷಧಿಯ ಸಸ್ಯಗಳು ಯಾವುವು?
12) ಮಳೆಗಾಲದಲ್ಲಿ ಬಳಸುವ ಉಡುಪುಗಳು ಯಾವುವು ?
13) ಬಿಟ್ಟ ಸ್ಥಳ ತುಂಬಿ
1) ಹಡಗು ------------ ಚಲಿಸುತ್ತದೆ
2) ಸೂಯ೯ನು ------------ ದಿಕ್ಕಿಗೆ ಹುಟ್ಟುತ್ತಾನೆ
3) ಪ್ರಾಣಿಗಳು ಉಸಿರಾಡಲು----------- ಬೇಕು
14) ಒಂದು ಸಸ್ಯದ ಅಂದವಾದ ಚಿತ್ರ ಬರೆದು ಭಾಗಗಳನ್ನು ಗುರುತಿಸು
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಸೇತು ಬಂಧ ಪೂವ೯ ಪರೀಕ್ಷೆ 2020-2021
ತರಗತಿ ; 5ನೇ ವಿಷಯ : ಇಂಗ್ಲೀಷ
1] complete the letters in the word
Ch --, -- r
S---h---,--l
H ---m---
2] complete the poem
Th clock of life is wound but once
----------------------------------------
To tell -------------------------
3] Answer the following questions
1) what is your name ?
2) how old are you ?
3) how many brothers have you ?
4) Who is your class teacher ?
4] Give the opposite of the words
Happy x
boy x
Good x
5] Give the plural from of the following
pen =
book =
leaf =
Comments
Post a Comment