Assignment 5

     

 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿ ತಾಂಡಾ  ತಾ : ಔರಾದ ( ಬಾ )         

ಅಸೈನ್ಮೆಂಟ್-5

ಶಿಕ್ಷಕರ ಹೆಸರು  :    ಶ್ರೀ ಚಂದ್ರಕಾಂತ                                                               

ಕ್ರ.ಸಂ

 

ದಿನಾಂಕ

 

ವೀಕ್ಷಿಸಿದ ಯು ಟೂಬ್‌ / ಅಂತಜಾ೯ಲದ ವಿವರ

 

ವೀಕ್ಷಿಸಿದ ವೀಡಿಯೋ / ಸಣ್ಣ ಟಿಪ್ಪಣಿ ಮೂಲಕ  ವಿವರಣೆ

ಷರಾ

01

 

20..07.2020

ಯುಟೂಬ್

ಡಾಗುರುರಾಜ ಕರಜಗಿ ಯವರ ಶಿಕ್ಷಣ  ಕುರಿತು ವಿಚಾರ ,  ಮಕ್ಕಳಲ್ಲಿ ಶೃದ್ಧೆ ಬೇಳೆಸುವುದು.

 

 

02

 

21.07.2020

ಯುಟೂಬ್

ಡಾ : ಗುರುರಾಜ ಕರಜಗಿ ಯವರ ವಿಚಾರ ಧಾರೆ

  ಯಸಸ್ಸಿನ ಸೂತ್ರಗಳ  ಬಗ್ಗೆ

 

03

 

21.07.2020

ದೀಕ್ಷಾಅಪ್

ಕಾವೇರಿಯ ಕಥೆ :- ಈ ಕಥೆಯಲ್ಲಿ ಕಾವೇರಿ ಮಲತಾಯಿಯ ಧೋರಣೆ ,ಅವುಳ ಕಿರುಳ ಮತ್ತು ಕಾವೇರಿಯಲ್ಲಿರುವ ತಾಳ್ಮೆ,ಸಹನೆ ಮತ್ತು ಧನಾತ್ಮಕ ಚಿಂತನೆ

 

04

 

22.07.2020

ಯುಟೂಬ್

ಡಾ : ಗುರುರಾಗ ಕರಜಿಗಿಯವರ  ಶಿಕ್ಷಕ ವೃತ್ತಿ ಬರಿ ವೃತ್ತಿ ಅಲ್ಲ ಅದು ಜೀವನ ಪರಿವತ೯ನೆಯ ಹಾದಿ

 

05

 

22.07.2020

ದೀಕ್ಷಾಅಪ್

ಚಟುವಟಿಕೆ ಮುಖಾಂತರ ಸಮಾನ ಭಿನ್ನರಾಶಿಯ ಕಲ್ಪನೆ ಮತ್ತು ಸಮಾನ ಭಿನ್ನರಾಶಿ ಗುರುತಿಸುವ ಬಗ್ಗೆ

 

06

28.07.2020

ದೀಕ್ಷಾಅಪ್

ಹಣ :  1)ಹಣದ ಪರಿಚಯ   2) ಹಣದ ಬಗ್ಗ ಬರೆಯುವುದು  3) ಹಣದ ವ್ಯವಹಾರದಲ್ಲಿ ಸಂಬಂದ ಪಟ್ಟ ಸಮಸ್ಯೆಗಳು ಸ್ಲೈಡ್ಗಳ ಮುಖಾಂತರ ತಿಳಿದುಕೊಳ್ಳಲಾಯಿತು.

 

07

28.07.2020

ದೀಕ್ಷಾಅಪ್

5ನೇ ತರಗತಿಯ  ಪರಿಸರ ಅಧ್ಯಯನದಲ್ಲಿ “ ನಗರ ಸಮುದಾಯ “ ದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ

 

08

28.07.2020

ದೀಕ್ಷಾಅಪ್

5ನೇ ತರಗತಿಯ  ಪರಿಸರ ಅಧ್ಯಯನದಲ್ಲಿ  ಸಸ್ಯಗೂ ದ್ಯತಿಸಂಶ್ಲೇಷಣಾ ಕ್ರಿಯೆಯಿಂದಾಗಿ ಆಹಾರ ತಯಾರಿಸುತ್ತವೆ.

 

09

28.07.2020

ದೀಕ್ಷಾಅಪ್

ಮಕ್ಕಳ ಮೂಕಾಭಿನಯದ ಮೂಲಕ ಸಾಮಾಜಿಕ ಸ್ವಚ್ಛತೆ ,ರಸ್ತೆಯ ನಿಯಮಗಳುಮತ್ತು ಸಾಮಾಜಿಕ ಪ್ರಗ್ನೆ ಅರಿವು ವನ್ನು  ಮೂಕಅಭಿನಯದದ ಮೂಲಕ ತಿಳಿದುಕೊಳ್ಳಲಾಯಿತು.

 

10

28.07.2020

ಯುಟೂಬ್

5ನೇ ತರಗತಿಯ ಕನ್ನಡ ಪಾಠ  1: ಒಟ್ಟಿಗೆ ಬಾಳುವ ಆನಂದ

ಒಂದು ಊರಿನ ರೈತನ ಹೊಲದಲ್ಲಿ ಒಂದು ಬೇವಿನ ಮರ ಹಾಗೂ ಒಂದು ಕಲ್ಲು ಇತ್ತುಇವು ಅಹಂಕಅರದಿಂದ ಬೇರಯಾಗಿದ್ದರಿಂದ ಅವುಗಳ ನಾಶ ಖಚಿತ ಆಗುವುದನ್ನು ಕಂಡು , ಅರಿತ ಮೇಲೆ  ಅವು ಒಟ್ಟೊಟ್ಟಿಗೆ ಇದ್ದವು

 

11

28.07.2020

ದೀಕ್ಷಾಅಪ್

ರಸ್ತೆಯ ನಿಯಮಗಳು :  ಸಂಚರಿಸುವಾಗ ನಾವು ರಸ್ತೆ ನಿಯಮಗಳನ್ನು ಹೇಗೆ ಪಾಲಿಸಬೇಕುರಸೆಗಳಲ್ಲಿ ಏನೇನು ಮಾಡಬೇಕು ,ಏನೇನು ಮಾಡಬಾರದು ಎಲೆಲ್ಲಿ ಆಟ ಆಡಬೇಕುಎಲ್ಲೆಇ ಆಟ ಆಡಬಾರದು ಎಂಬ ಬಗ್ಗೆ

 

12

29.07.2020

ದೀಕ್ಷಾಅಪ್

ಒಂದನೇ ತರಗತಿಯ  ಗಣಿತ ಪಾಠದಲ್ಲಿ ಸಂಕಲನದ ಲೆಕ್ಕಗಳ ಬಗ್ಗೆ

 

13

29.07.2020

ಯುಟೂಬ್

ಕನ್ನಡ ಗುಣಿತಾಕ್ಷರಗಳು

ಉದಾ:   – ತಲೆಕಟ್ಟುತಲೆಕಟ್ಟು ದೀಘ೯ ಇತ್ಯಾದಿ

 

14

29.07.2020

ಯುಟೂಬ್

 

ಒಂದನೆ ತರಗತಿಯ ಕನ್ನಡ ಹಂತ-1  , ,     ಈ ಅಕ್ಷರಗಳಿಂದ ಪದಗಳ ರಚನೆ

 

15

 

 

 

30.07.2020

 

Youtube.com/watch?v=Jmdf-81pukQ

ನಲಿ-ಕಲಿಗೆ ಸಂಬಂಧಿಸಿದಂತೆ ಹಾಡೋಣ-ಕಲಿಯೋಣ

ಝಣ-ಝಣ ಝಣ ಜೇಬು ತುಂಬ ಹಣ

 

16

30.07.2020

Youtube.com/watch?v=mwhGdKZEmc

ನಲಿ-ಕಲಿ ತರಗತಿ ನಿವ೯ಹಣೆ  ಮೊದಲಿಗೆ ಹಾಡು ನಂತರ ಹವಾಮಾನ ನಕ್ಷೆ ಮಕ್ಕಳಿಂದ  ಭತಿ೯

 

17

30.07.2020

Youtube.com/watch?v=lLoHe4sSBC4

ನಲಿ-ಕಲಿಯಲ್ಲಿ ಬೆಳ್ಳಿ-ಮೋಡ ಬಗ್ಗೆ

 

18

30.07.2020

Youtube.com/watch?v=9rDlrH7MY

ನಲಿ-ಕಲಿಮಾದರಿ ತರಗತಿ ಪ್ರಕ್ರಿಯೆ

 

19

31.07.2020

Youtube.com/watch?v=BSwd5HjFLoO

ಇಂಗ್ಲೀಷ್  ಟಿ.ಎಲ.ಎಮ್ದ1ನೇ ತರಗತಿಯ ಘಟಕ -2

 

20

31.07.2020

Youtube.com/watch?v=ig-UgWGz1JU

ನಲಿ-ಕಲಿ ಮಗ್ಗಿ ಸ್ಥಂಭಾಕೃತಿಯಲ್ಲಿ

 

 

 

ಮುಖೋಪಾಧ್ಯಾಯರ  ಸಹಿ                                                                                                   ಶಿಕ್ಷಕರ  ಸಹಿ

 

 

Comments